ಭಾರತದ ಡ್ರಗ್ ಚಟಗಾರರ ದಾಹ ತೀರಿಸುತ್ತಿದೆಯಂತೆ ಪಾಕ್: ನಿವೃತ್ತ ಪೊಲೀಸ್ ಅಧಿಕಾರಿ ಶಾಕಿಂಗ್ ಹೇಳಿಕೆ - drug case investigation
🎬 Watch Now: Feature Video
ಡ್ರಗ್ಸ್ ಮತ್ತು ಬಂಧಿತ ಸ್ಯಾಂಡಲ್ವುಡ್ ನಟ-ನಟಿಯರ ಬಗ್ಗೆ ನಿವೃತ್ತ ಡಿಜಿಪಿ ಡಾ.ಗುರುಪ್ರಸಾದ್ ವಿಶ್ಲೇಷಣೆ ನೀಡಿದ್ದಾರೆ. ಸಿನಿಮಾ ನಟರು ಒಂದು ಮಾಡೆಲ್ ಇದ್ದಂತೆ. ಸಿನಿಮಾ ನಟರನ್ನು ಜನರು ಅನುಕರಣೆ ಮಾಡುತ್ತಾರೆ. ಹೀಗಾಗಿಯೇ ಸಿನಿಮಾ ನಟರು ಬಹಳ ಹುಷಾರಾಗಿರಬೇಕು. ಹಿಂದಿನಿಂದಲೂ ಗಾಂಜಾವನ್ನು ಸಾಧು-ಸಂತರು ಸೇವಿಸುತ್ತಲೇ ಬಂದಿದ್ದಾರೆ. ಉತ್ತರ ಭಾರತದಲ್ಲಿ ಗಾಂಜಾವನ್ನು ಪೌಡರ್ ಮಾಡಿ ಅದನ್ನ ಭಾಂಗ್ ಎಂದು ಸೇವಿಸುತ್ತಾರೆ ಎಂದಿದ್ದಾರೆ. ಇದಲ್ಲದೆ ಡ್ರಗ್ಸ್ ಕೇಸ್ನಲ್ಲಿ ಕಾನೂನು ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ. ಕೆಲ ದೇಶದಲ್ಲಿ ಗಾಂಜಾ ಮಾರಾಟ ಕಾನೂನಿನಡಿ ತರಲಾಗಿರುವುದರ ಬಗ್ಗೆಯೂ ವಿವರಣೆ ನೀಡಿದ್ದಾರೆ.