ವಿಡಿಯೋ : ಈಜುಕೊಳದಲ್ಲಿ ಚೆಸ್ ಆಡಿ ಜಾಗೃತಿ ಮೂಡಿಸಿದ ವಿದ್ಯಾರ್ಥಿಗಳು - 44ನೇ ಚೆಸ್ ಒಲಿಂಪಿಯಾಡ್

🎬 Watch Now: Feature Video

thumbnail

By

Published : Jul 22, 2022, 7:19 AM IST

ತಮಿಳುನಾಡು: 44ನೇ ಚೆಸ್ ಒಲಿಂಪಿಯಾಡ್ ಈ ಬಾರಿ ತಮಿಳುನಾಡಿನ ಮಹಾಬಲಿಪುರಂನಲ್ಲಿ ಜುಲೈ 28 ರಿಂದ ಆಗಸ್ಟ್ 10 ರವರೆಗೆ ನಡೆಯಲಿದ್ದು, 188 ದೇಶಗಳು ಭಾಗವಹಿಸಲಿವೆ. ಈ ಹಿನ್ನೆಲೆ ನಿನ್ನೆ ದಿಂಡುಗಲ್‌ನಲ್ಲಿ ಚೆಸ್ ಒಲಿಂಪಿಯಾಡ್ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಜಿಲ್ಲಾ ಕ್ರೀಡಾ ಭವನದ ಈಜುಕೊಳದಲ್ಲಿ ಚೆಸ್ ಬೋರ್ಡ್ ಇಟ್ಟು, 16 ತಂಡಗಳಾಗಿ ವಿದ್ಯಾರ್ಥಿಗಳು ನೀರಿನಲ್ಲಿ ನಿಂತು ಚೆಸ್ ಆಡಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.