thumbnail

ಶಿವಮೊಗ್ಗ ಪಾಲಿಕೆಯಲ್ಲಿ ಮಹಿಳಾ ದಿನಾಚರಣೆ: ವಿವಿಧ ಸ್ಪರ್ಧೆಗಳಲ್ಲಿ ಭಾಗಿಯಾಗಿ ಸಂಭ್ರಮಿಸಿದ ಮಹಿಳೆಯರು

By

Published : Mar 10, 2020, 7:16 PM IST

ಸರ್ಕಾರಿ ಕಚೇರಿಗಳಲ್ಲಿ ಕೆಲಸದೊತ್ತಡ ನಿರಂತರ ಒತ್ತಡ ಇದ್ದೇ ಇರುತ್ತದೆ. ಇದರ ನಡುವೆ ಇಲ್ಲಿನ ಮಹಿಳಾ ನೌಕರರಿಗೆ ಮಹಿಳಾ ದಿನದ ನಿಮಿತ್ತ ವಿವಿಧ ರೀತಿಯ ಆಟೋಟಗಳನ್ನು ಏರ್ಪಡಿಸಲಾಗಿತ್ತು. ಹೀಗಾಗಿ ದೈನಂದಿನ ಜಂಜಡ ಮರೆತು ಮಹಿಳೆಯರು ಕುಣಿದು ಕುಪ್ಪಳಿಸಿದ್ರು. ಉರಿ ಬಿಸಿಲನ್ನೂ ಲೆಕ್ಕಿಸದೆ ಖುಷಿಪಟ್ಟರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.