ಬೆಂಗಳೂರಿನ ಎಲ್ಲೆಡೆ ಬಿರುಸಿನ ಮತದಾನ... ಈಟಿವಿ ಭಾರತ್ನೊಂದಿಗೆ ಮತದಾರರ ಮನದಾಳದ ಮಾತು - ಮತದಾನ
🎬 Watch Now: Feature Video
ಬೆಂಗಳೂರಿನ ಹಲವೆಡೆ ಮುಂಜಾನೆಯಿಂದಲೇ ಬಿರುಸಿನ ಮತದಾತ ಆರಂಭವಾಗಿದ್ದು, ಜನ ಅತ್ಯಂತ ಉತ್ಸಾಹದಿಂದ ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಸರ್ ಸಿ.ವಿ. ರಾಮನ್ ನಗರದಲ್ಲಿ ಮತ ಚಲಾವಣೆಗೆ ಆಗಮಿಸಿದ ಸಾರ್ವಜನಿಕರು ಮತದಾನದ ಮೌಲ್ಯವನ್ನು ಈಟಿವಿ ಭಾರತ್ನೊಂದಿಗೆ ಹಂಚಿಕೊಂಡಿದ್ದಾರೆ.