ವಾಣಿಜ್ಯ ನಗರಿಯಲ್ಲಿ ವ್ಯಕ್ತಿ ಮೇಲೆ ಶೂಟೌಟ್... ಬೆಚ್ಚಿಬಿದ್ರು ಹುಬ್ಬಳ್ಳಿ ಮಂದಿ - ರಕ್ತಪಾತ
🎬 Watch Now: Feature Video
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೆ ನೆತ್ತರು ಹರಿದಿದ್ದು, ಜನ ಬೆಚ್ಚಿಬಿದ್ದಿದ್ದಾರೆ. ಕಳೆದ ಒಂದು ವಾರದಿಂದ ಸಣ್ಣಪುಟ್ಟ ವಿಚಾರಕ್ಕೂ ರಕ್ತಪಾತವಾಗುತ್ತಿದೆ. ಮಂಜುನಾಥ ನಗರದ ವ್ಯಕ್ತಿವೋರ್ವನಿಗೆ ಗುಂಡಿಕ್ಕಿ ಕೊಲ್ಲಲಾಗಿದೆ. ಬ್ಲ್ಯಾಕ್ ಪಲ್ಸರ್ನಲ್ಲಿ ಬಂದಿದ್ದ ಹಂತಕರು ಈ ಕೃತ್ಯ ಎಸಗಿದ್ದಾರೆ.