thumbnail

ಬೆಂಗಳೂರಿನಲ್ಲಿ ಸದ್ದು ಮಾಡುತ್ತಿವೆ ಎಲೆಕ್ಟ್ರಿಕ್​ ಆಟೋ.. ಏನಿದರ ವಿಶೇಷತೆ?

By

Published : Jan 31, 2020, 1:21 PM IST

Updated : Jan 31, 2020, 2:26 PM IST

ಬೆಂಗಳೂರು: ಹೊಗೆ ಹಾಗೂ ಸದ್ದಿಲ್ಲದೇ ಪಕ್ಕದಲ್ಲೇ ಹಾದುಹೋಗುವ ಎಲೆಕ್ಟ್ರಿಕ್ ಸ್ಕೂಟರ್ ಈವರೆಗೆ ಎಲ್ಲರ ಗಮನ ಸೆಳೆಯುತ್ತಿದ್ದವು. ಆದ್ರೆ ಇದೀಗ ಎಲೆಕ್ಟ್ರಿಕ್ ಆಟೋಗಳು ಕೂಡ ನಗರದಲ್ಲಿ ಓಡಾಡುತ್ತಿವೆ. ನೀಲಿ ಹಾಗೂ ಬಿಳಿ ಬಣ್ಣದಲ್ಲಿ ಕಂಗೊಳಿಸುವ ಎಲೆಕ್ಟ್ರಿಕ್ ಆಟೋಗಳು ರಸ್ತೆಗಿಳಿದಿವೆ. ನಗರದಲ್ಲಿ 25 ಆಟೋಗಳು ಕಳೆದೊಂದು ತಿಂಗಳಿಂದ ಸಂಚರಿಸುತ್ತಿವೆ. ಮಹಿಂದ್ರಾ ಕಂಪನಿ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಎಲೆಕ್ಟ್ರಿಕ್​ ಆಟೋಗಳನ್ನು ಬೆಂಗಳೂರಲ್ಲಿ ಸಂಚಾರಕ್ಕೆ ಬಿಟ್ಟಿದೆ. ಈ ಆಟೋದ ವಿಶಿಷ್ಟತೆ ಏನು? ಈ ಬಗ್ಗೆ ಆಟೋ ಚಾಲಕರು ಏನು ಹೇಳ್ತಾರೆ? ಈ ಕುರಿತು ಈಟಿವಿ ಭಾರತ ಪ್ರತಿನಿಧಿ ಸೌಮ್ಯಶ್ರಿ ಮಾರ್ನಾಡ್‌ ಮಾಡಿರುವ ವಾಕ್ ಥ್ರೂ ಇಲ್ಲಿದೆ...
Last Updated : Jan 31, 2020, 2:26 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.