ಪಟಾಕಿ ಹಚ್ಚುವ ಮುನ್ನ ಎಚ್ಚರ... ಹೀಗಿರಲಿ ನಿಮ್ಮ ದೀಪಾವಳಿ! - ಪಟಾಕಿ
🎬 Watch Now: Feature Video
ಪಟಾಕಿಗಳಿಲ್ಲದ ದೀಪಾವಳಿ ಊಹೆ ಮಾಡಿಕೊಳ್ಳಲೂ ಅಸಾಧ್ಯ. ಮತಾಪುಗಳು ಕಲವು ನಿಮಿಷ ಖುಷಿ ಕೊಡುತ್ತವೆ. ಆದರೆ, ಅದರಿಂದಾಗುವ ಅನಾಹುತಗಳು ಜೀವನವನ್ನೇ ಬರಿದಾಗಿಸುತ್ತದೆ. ಹಾಗಾಗಿ ಪಟಾಕಿ ಹೊತ್ತಿಸುವ ಮುನ್ನ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ.