thumbnail

ಬೆಳಗಾವಿಯಲ್ಲಿ ಬೃಹತ್ ನಾಗರ ಪ್ರತ್ಯಕ್ಷ: ರಕ್ಷಿಸಿ ಕಾಡಿಗೆ ಬಿಟ್ಟ ಉರಗ ಪ್ರೇಮಿ

By

Published : Jul 10, 2020, 5:51 PM IST

ಬೆಳಗಾವಿ: ಭವಾನಿ ನಗರದ ಸಾರಂಗ್ ರಘೋಚೆ‌ ಎಂಬುವವರ ಮನೆಯ ಸಮೀಪ ಪ್ರತ್ಯಕ್ಷವಾಗಿದ್ದ ಬೃಹತ್ ಗಾತ್ರದ ನಾಗರ ಹಾವನ್ನು, ಉರಗ ಪ್ರೇಮಿ ವಿನಾಯಕ ಕದಂ ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಸುಮಾರು ಎಂಟು ಅಡಿಯಷ್ಟು ಉದ್ದವಿದ್ದ ಹಾವು ಕಂಡು ಜನರು ಭಯಭೀತರಾಗಿದ್ದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.