ಚಿತ್ರದುರ್ಗದ ಯುವಕನಿಂದ ಅಪಘಾತ ವಲಯಗಳಲ್ಲಿ ಗೋಡೆ ಬರಹ: ಯಶ್ ಶ್ಲಾಘನೆ
🎬 Watch Now: Feature Video
ಆ ಯುವಕ ಅಪಘಾತದಲ್ಲಿ ತನ್ನ ಆಪ್ತ ಸ್ನೇಹಿತನನ್ನ ಕಳೆದುಕೊಂಡಿದ್ದ. ಆ ಸಾವು ಆತನನ್ನು ನೋವಿನ ಕೂಪಕ್ಕೆ ದೂಡಿತ್ತು. ಆದ್ರೆ ಸ್ನೇಹಿತನ ಸಾವಿನಿಂದ ಕಂಗ್ಗೆಟ್ಟ ಕೋಟೆನಾಡಿನ ಯುವಕ ಅಪಘಾತ ವಲಯಗಳಲ್ಲಿ ಜಾಗೃತಿಗೆ ಮುಂದಾಗಿದ್ದಾನೆ. ಓದಿನ ಜೊತೆ ಜೊತೆಗೆ ಈತನ ಅರಿವಿನ ಪಯಣ ಹೇಗಿದೆ ಅನ್ನೋದರ ಕುರಿತು ಒಂದು ವರದಿ ಇಲ್ಲಿದೆ.