ಮಾರುಕಟ್ಟೆ ರೌಂಡಪ್: ಜಾಗತಿಕ ಚಂಚಲತೆ ನಡುವೆ ಅಲ್ಪ ಏರಿಕೆ ಕಂಡ ಸೆನ್ಸೆಕ್ಸ್ - ಪೆಟ್ರೋಲ್
🎬 Watch Now: Feature Video
ಈಕ್ವಿಟಿ ಬೆಂಚ್ಮಾರ್ಕ್ಸ್ನ ಸೆನ್ಸೆಕ್ಸ್ ಮತ್ತು ನಿಫ್ಟಿ ಮಂಗಳವಾರದಂದು ಸತತ ಮೂರನೇ ವಹಿವಾಟಿನಲ್ಲಿ ಹಸಿರು ಬಣ್ಣದಲ್ಲಿ ಕೊನೆಗೊಂಡವು. ಮುಂಬೈ ಷೇರು ಸೂಚ್ಯಂಕ ಬಿಎಸ್ಇ ಸೆನ್ಸೆಕ್ಸ್ 44.80 ಅಂಕ ಏರಿಕೆಯೊಂದಿಗೆ 38,843.88 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 5.80 ಅಂಕ ಜಿಗಿತದೊಂದಿಗೆ 11,472.25 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು.