thumbnail

ಕೋವಿಡ್‌ ಎಫೆಕ್ಟ್‌; ಜಿಬ್ರಾ ಕ್ರಾಸಿಂಗ್‌ ಗೆರೆ ದಾಟಿದ ಸಿವೇಟ್‌- ವಿಡಿಯೋ

By

Published : Mar 27, 2020, 11:58 PM IST

ಕೋಯಿಕ್ಕೋಡ್‌: ಕೊರೊನಾ ವೈರಸ್‌ ಹರಡದಂತೆ ತಡೆಯಲು ಇಡೇ ದೇಶವನ್ನು 21 ದಿನ ಲಾಕ್‌ಡೌನ್‌ ಮಾಡಿರುವ ಪರಿಣಾಮ ಬಹುತೇಕರು ಮನೆಯಿಂದ ಹೊರಬಾರದೇ ನಿರ್ಬಂಧಕ್ಕೆ ವಿಧೇಯರಾಗಿದ್ದಾರೆ. ಆದ್ರೆ ಇಲ್ಲೊಂದು ಪ್ರಾಣಿ ರಸ್ತೆಗಿಳಿದು ಸಂಚಾರಿ ನಿಯಮಗಳನ್ನು ಪಾಲನೆ ಮಾಡುವ ಮೂಲಕ ಅಚ್ಚರಿ ಮೂಡಿಸಿದೆ. ಪುನುಗು ಬೆಕ್ಕನ್ನು ಹೋಲುವಂತ ಪ್ರಾಣಿ (Civet) ಕೇರಳದ ಕೋಯಿಕ್ಕೋಡ್‌ ಜಿಲ್ಲೆಯ ಮೆಪ್ಪಾಯೂರಿನ ರಸ್ತೆಗೆ ಬಂದು ಜಿಬ್ರಾ ಕ್ರಾಸಿಂಗ್‌ ಗೆರೆ ದಾಟಿ ಗಮನ ಸೆಳೆದಿದೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಸಿವೇಟ್‌ನ ಟ್ರಾಫಿಕ್‌ ರೂಲ್ಸ್‌ಗೆ ಜನ ಫಿದಾ ಆಗಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.