ರಾಮನವಮಿ ಮೆರವಣಿಗೆ ವೇಳೆ ಮಾನವ ಸರಪಳಿ ರಚಿಸಿ ಮಸೀದಿಗೆ ರಕ್ಷಣೆ ನೀಡಿದ ಹಿಂದೂಗಳು: ವಿಡಿಯೋ - ಮಸೀದಿ ರಕ್ಷಣೆಗೆ ಮಾನವ ಸರಪಳಿ ರಚನೆ

🎬 Watch Now: Feature Video

thumbnail

By

Published : Apr 17, 2022, 5:49 PM IST

ಹಬ್ಬಗಳ ಸಂದರ್ಭದಲ್ಲಿ ಶಾಂತಿ ಕದಡುವ, ಧರ್ಮ ಸಾಮರಸ್ಯಕ್ಕೆ ಹಾನಿಯುಂಟು ಮಾಡುವ ಘಟನೆಗಳು ನಡೆಯುತ್ತವೆ. ಇಂಥ ಘಟನೆಗಳನ್ನು ತಡೆಯಲು ಸರ್ಕಾರ ಮತ್ತು ಪೊಲೀಸ್ ಇಲಾಖೆ ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ರಾಮನವಮಿ ಮೆರವಣಿಗೆಯಲ್ಲಿ ಹಿಂದೂ ಸಮುದಾಯದ ಜನರು ಮಸೀದಿಯೊಂದಕ್ಕೆ ಮಾನವ ಸರಪಳಿ ರಚಿಸಿ, ರಕ್ಷಣೆ ಒದಗಿಸಿದ್ದಾರೆ. ಬಿಹಾರದ ಕತಿಹಾರ್ ಜಿಲ್ಲೆಯ ಫಕಿರತ್​ಕಿಯಾ ಚೌಕ್​ನಲ್ಲಿ ಏಪ್ರಿಲ್ 10ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.