ಮಾರಾಟ ಕೇಂದ್ರ ಸ್ಥಾಪನೆಯಾದ್ರು ರೈತರ ಪ್ರಾಣ ಹಿಂಡುತ್ತಿದೆ ತೊಗರಿ...! - Togari news in kalburgi
🎬 Watch Now: Feature Video

ಕಲಬುರಗಿ ಜಿಲ್ಲೆಯಲ್ಲಿ ಕೊನೆಗೂ ತೊಗರಿ ಮಾರಾಟಕ್ಕೆ ನೋಂದಣಿ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, 150 ಖರೀದಿ ಕೇಂದ್ರ ಆರಂಭಿಸಲಾಗಿದೆ. ಆದರೆ ಆರಂಭದಲ್ಲಿಯೇ ನೋಂದಣಿಗೆ ಹಲವಾರು ಸಮಸ್ಯೆ ಎದುರಾಗಿವೆ. ಹೊಲದಲ್ಲಿ ಬೆಳೆದದ್ದು ಒಂದು ಬೆಳೆಯಾದ್ರೆ, ಬೆಳೆ ದರ್ಶಕದಲ್ಲಿ ತೋರಿಸುತ್ತಿರೋದು ಮತ್ತೊಂದು ಬೆಳೆ. ಹೀಗಾಗಿ ನೋಂದಣಿಯಲ್ಲಿ ತೊಂದರೆ ಉಂಟಾಗಿ ಹಲವಾರು ರೈತರು ಕಚೇರಿಗಳನ್ನು ಅಲೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತ ಒಂದು ವರದಿ ಇಲ್ಲಿದೆ..
Last Updated : Jan 26, 2020, 7:53 AM IST