Watch: ಅಯೋಧ್ಯೆಯಲ್ಲಿ ನಡೆದ ಐತಿಹಾಸಿಕ ಕಾರ್ಯಕ್ರಮದ ಸಂಪೂರ್ಣ ದೃಶ್ಯಾವಳಿ - ರಾಮಮಂದಿರ ಶಿಲಾನ್ಯಾಸ
🎬 Watch Now: Feature Video
ಅಯೋಧ್ಯೆ (ಉತ್ತರ ಪ್ರದೇಶ): ಬಹುನಿರೀಕ್ಷಿತ ರಾಮಮಂದಿರದ ಶಿಲಾನ್ಯಾಸ ಕಾರ್ಯಕ್ರಮ ಇಂದು ಯಶಸ್ವಿಯಾಗಿ ನೆರವೇರಿದೆ. ಪ್ರಧಾನಿ ಮೋದಿ ರಾಮ ಮಂದಿರಕ್ಕೆ ಅಡಿಗಲ್ಲು ಹಾಕಿದರು. ಈ ಐತಿಹಾಸಿಕ ಶಿಲಾನ್ಯಾಸ ಕಾರ್ಯಕ್ರಮದ ಪೂರ್ಣ ದೃಶ್ಯಾವಳಿ ಇಲ್ಲಿದೆ.
Last Updated : Aug 5, 2020, 5:46 PM IST