thumbnail

ಆರ್​ಎಸ್​​ಎಸ್​ ಮುಖಂಡರ ಮನೆ ಮೇಲೆ ಪೆಟ್ರೋಲ್​ ಬಾಂಬ್​ ದಾಳಿ: ವಿಡಿಯೋ

By

Published : Sep 24, 2022, 10:47 PM IST

ಪಿಎಫ್​ಐ ಸಂಘಟನೆಯ ಮೇಲೆ ಎನ್​ಐಎ ದಾಳಿ ನಡೆಸಿದ್ದಕ್ಕಾಗಿ ಮಧುರೈನಲ್ಲಿ ಆರ್​ಎಸ್​ಎಸ್​ ಮುಖಂಡನ ಮನೆ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಪೆಟ್ರೋಲ್​ ಬಾಂಬ್​ ದಾಳಿ ಮಾಡಿ ಪರಾರಿಯಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದು ತಮಿಳುನಾಡಿನಲ್ಲಿ ಎರಡನೇ ಘಟನೆಯಾಗಿದ್ದು, ಇದಕ್ಕೂ ಮೊದಲು ಚೆನ್ನೈ ಸಮೀಪದಲ್ಲಿ ಆರ್​ಎಸ್​ಎಸ್​ ಸಂಘಟನೆಗೆ ಸೇರಿದ ವ್ಯಕ್ತಿ ಮನೆ ಮೇಲೂ ದಾಳಿ ನಡೆದಿತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.