CWG 2022ರಲ್ಲಿ ಕಂಚಿನ ಪದಕ: ಭಾರತೀಯ ಮಹಿಳಾ ಹಾಕಿ ತಂಡದ ನೃತ್ಯ ಸಂಭ್ರಮ - Indian Womens Hockey team winning a bronze medal in CWG 2022
🎬 Watch Now: Feature Video
ಬರ್ಮಿಂಗ್‌ಹ್ಯಾಮ್ (ಯುಕೆ): ಭಾರತೀಯ ಮಹಿಳಾ ಹಾಕಿ ತಂಡ ಐತಿಹಾಸಿಕ ಸಾಧನೆ ಮೆರೆದಿದೆ. ಸವಿತಾ ಪೂನಿಯಾ ಸಾರಥ್ಯದ ತಂಡ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಸಾಧನೆ ಮೆರೆಯುವ ಮೂಲಕ, 16 ವರ್ಷಗಳ ಬಳಿಕ ಮೊದಲ ಪದಕ ಗೆದ್ದ ಸಾಧನೆ ಮಾಡಿದೆ. ಭಾನುವಾರ ನಡೆದ ಪಂದ್ಯದಲ್ಲಿ ಬಲಿಷ್ಠ ನ್ಯೂಜಿಲ್ಯಾಂಡ್ ತಂಡದ ಎದುರು 2-1 ಗೋಲ್‌ಗಳ ಅಂತರದಲ್ಲಿ ಮಣಿಸಿದ ಭಾರತ ತಂಡ ಅದ್ಭುತ ಜಯ ದಾಖಲಿಸಿತು. ಪದಕ ಸಾಧನೆಯ ಬಳಿಕ ತಂಡ ನೃತ್ಯ ಮಾಡಿ ಸಂಭ್ರಮಿಸಿತು.
Last Updated : Aug 8, 2022, 8:12 AM IST