ಡ್ರೋನ್​ ನೋಟ​ : ಮತ್ತೆ ಮತ್ತೆ ನೋಡಬೇಕೆನ್ನುವ ಹೊಗೆನಕಲ್ ದೃಶ್ಯಕಾವ್ಯ.. - ತಮಿಳುನಾಡಿನ ಭಾಗದಿಂದ ಅದ್ಭುತ ಜಲಸಿರಿ ಡ್ರೋನ್​ ನೋಟ

🎬 Watch Now: Feature Video

thumbnail

By

Published : Jul 15, 2022, 8:14 PM IST

ಚಾಮರಾಜನಗರ: ಕಬಿನಿ ಹಾಗೂ ಕೆಆರ್​ಎಸ್ ಹೊರಹರಿವು ಹೆಚ್ವಾದಂತೆಲ್ಲ ಹನೂರು ತಾಲೂಕಿನ ಹೊಗೆನಕಲ್ ಜಲಪಾತ ಭೋರ್ಗರೆಯುತ್ತಿದ್ದು ದಟ್ಟ ಕಾನನ ನಡುವೆ ಜಲವೈಭವ ಸೃಷ್ಟಿಯಾಗಿದೆ. ತಮಿಳುನಾಡಿನ ಭಾಗದಿಂದ ಅದ್ಭುತ ಜಲಸಿರಿ ಡ್ರೋನ್​ನಲ್ಲಿ ಸೆರೆಯಾಗಿದ್ದು, ಮತ್ತೆ ಮತ್ತೆ ನೋಡಬೇಕೆನ್ನುವ ರುದ್ರರಮಣೀಯ ನೋಟ ಇದಾಗಿದೆ. ಪ್ರಕೃತಿ ಅಂದಕ್ಕೇ ಮನಸೋಲದವರೇ ಇಲ್ಲದಂತ ವಿಡಿಯೋ..

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.