ಫ್ಯಾನ್,ಫ್ರಿಡ್ಜ್,ಟಿವಿ ಎಲ್ಲಾ ಬಂದ್ ಮಾಡಿದ್ರೆ ಏನಾಗುತ್ತೆ? ಬೆಸ್ಕಾಂ ಎಂಜಿನಿಯರ್ ಹೇಳ್ತಾರೆ ಕೇಳಿ..
ಸಂಘಟಿತ ಹೋರಾಟದ ಪ್ರತೀಕವಾಗಿ ಪ್ರಧಾನಿ ನರೇಂದ್ರ ಮೋದಿ ರಾತ್ರಿ 9ಕ್ಕೆ 9 ನಿಮಿಷ ದೀಪ ಬೆಳಗುವಂತೆ ಕರೆ ನೀಡಿದ್ದಾರೆ. ಮನೆಯಲ್ಲಿರುವ ಲೈಟ್ಗಳನ್ನ ಮಾತ್ರ ಆಫ್ ಮಾಡಿದ್ರೇ ಓಕೆ. ಒಂದು ವೇಳೆ ನೀವು ಎಸಿ,ಟಿವಿ,ಫ್ಯಾನ್, ಫ್ರಿಡ್ಜ್ ಹೀಗೆ ಎಲ್ಲವನ್ನೂ ಬಂದ್ ಮಾಡಿದ್ರೆ ಏನು ತೊಂದರೆಯಾಗುತ್ತೆ ಅನ್ನೋದರ ಕುರಿತಂತೆ ಬೆಸ್ಕಾಂನ ಎಂಜಿನಿಯರ್ ಗಿರೀಶ್ ಎಂಬುವರು ತುಂಬಾ ಸರಳವಾಗಿ ತಿಳಿಸಿದ್ದಾರೆ.