ಗೋಡೆ ಮೇಲೆ ಟ್ರಾಫಿಕ್ ನಿಯಮ... ಇದು ಕುಷ್ಟಗಿ ಪೊಲೀಸರ ಹೊಸ ಐಡಿಯಾ - ಕುಷ್ಟಗಿ ಪೊಲೀಸ್
🎬 Watch Now: Feature Video
ದೇಶದಲ್ಲಿ ನೂತನ ವಾಹನ ಸಂಚಾರಿ ನಿಯಮ ಜಾರಿಗೆ ಬಂದ್ಮೇಲೆ ಎಲ್ಲಿ ನೋಡಿ ಅದರದ್ದೆ ಮಾತು, ಅದಕ್ಕೆ ಅಷ್ಟು ದಂಡವಂತೆ, ಇದಕ್ಕೆ ಇಷ್ಟು ದಂಡವಂತೆ ಎಂಬುದೇ ಚರ್ಚೆ. ಸಾಮಾನ್ಯ ಜನರಿಗೆ ಮಾತಿನಲ್ಲಿ ಹೇಳುವುದಕ್ಕಿಂತ ಒಂದು ಚಿತ್ರದ ಮೂಲಕ ಹೇಳಿದರೆ ಅವರಿಗೆ ಪರಿಣಾಮಕಾರಿಯಾಗಿ ಅರ್ಥವಾಗುತ್ತದೆ. ಅದಕ್ಕಾಗಿ ಇಲ್ಲೊಂದು ಠಾಣೆ ಮಾಡಿರೋ ಐಡಿಯಾಗೆ.. ಸಾವರ್ಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದಲ್ಲದೆ...ಇತರೆ ಠಾಣೆಗಳಿಗೂ ಮಾದರಿಯಾಗಿದೆ.
Last Updated : Oct 11, 2019, 8:23 AM IST