thumbnail

By

Published : Dec 31, 2020, 7:18 PM IST

ETV Bharat / Videos

ಕಲಬುರಗಿಯಲ್ಲಿಲ್ಲ ಹೊಸ ವರ್ಷದ ಸಂಭ್ರಮ: ಅಂಗಡಿ ಮುಂಗಟ್ಟುಗಳು ಖಾಲಿ ಖಾಲಿ

ಕಲಬುರಗಿ: ಕೊರೊನಾ ಹಿನ್ನೆಲೆ, ಜಿಲ್ಲಾಡಳಿತದ ವತಿಯಿಂದ ನಿಷೇಧಾಜ್ಞೆ ಜಾರಿಗೊಳಿಸುವ ಮೂಲಕ ಜಿಲ್ಲೆಯಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್​​ ಹಾಕಲಾಗಿದ್ದು, ರಾತ್ರಿ 10.30 ರಿಂದ 6:00 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದೆ. ಈ ಹಿನ್ನೆಲೆ ಜನರು ಸಹ ರಸ್ತೆಗೆ ಇಳಿಯಲು ಹಿಂದೇಟು ಹಾಕುತ್ತಿದ್ದು, ಬೇಕರಿ, ಸ್ವೀಟ್​ ಹಾಗೂ ಇನ್ನಿತರ ಅಲಂಕಾರಿಕ ವಸ್ತುಗಳ ಅಂಗಡಿಗಳು ಸಕಲ ಸಿದ್ಧತೆಗಳೊಂದಿಗೆ ಗಿರಾಕಿಗಾಗಿ ಕಾಯುತ್ತಿದ್ದಾರೆ. ಆದರೆ ಜನರು ಮಾತ್ರ ಇತ್ತ ಸುಳಿಯದಂತಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.