ಜನತಾ ಕರ್ಫ್ಯೂ: 'ಕೋವಿಡ್​-19 ವಾರಿಯರ್ಸ್​​'ಗೆ ಜನತೆಯಿಂದ ಚಪ್ಪಾಳೆಯ ಗೌರವ - corona virus janatha curfew

🎬 Watch Now: Feature Video

thumbnail

By

Published : Mar 22, 2020, 8:16 PM IST

ದೇಶಕ್ಕೆ ಮಾರಕಾವಾಗಿ ಪರಿಣಮಿಸುತ್ತಿರುವ ಕೊರೊನಾ ವೈರಸ್​ ತಡೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೊರೊನಾ ವೈರಸ್​ ತಡೆಗೆ ಹೋರಾಡುತ್ತಿರುವ 'ಕೋವಿಡ್​​-19 ವಾರಿಯರ್ಸ್​'ಗೆ ಜನರು ಚಪ್ಪಾಳೆ, ಚಾಗಟೆ ಬಾರಿಸುವ ಮೂಲಕ ಗೌರವ ಸಲ್ಲಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.