ಹಾಡಿನ ಮೂಲಕ ಕೊರೊನಾ ಜಾಗೃತಿ ಮೂಡಿಸುತ್ತಿರುವ ಮುಖ್ಯಪೇದೆ - head constable
🎬 Watch Now: Feature Video
ಮನೆ ಆಚೆ ಬರಬೇಡಿ ಎಂದು ಪೊಲೀಸರು ಎಷ್ಟೇ ಬೇಡಿಕೊಳ್ಳುತ್ತಿದ್ದಾರೆ. ಕೊರೊನಾ ಸೋಂಕನ್ನ ತಡೆಗಟ್ಟಲು ಪೊಲಿಸರು ಪ್ರತಿದಿನ ಬೀದಿಗೆ ಬಂದು ಒಂದೊಂದು ರೀತಿಯಾದ ಜಾಗೃತಿಯನ್ನ ಮೂಡಿಸ್ತಿದ್ದಾರೆ. ಆದರೆ, ಇದೀಗ ಹಾಡಿನ ಮೂಲಕ ಸಾರ್ವಜನಿಕರಿಗೆ ಕೊರೊನಾ ಬಗ್ಗೆ ಅರಿವು ಮೂಡುಸುತ್ತಿದ್ದಾರೆ. ಹೆಡ್ ಕಾನ್ಸ್ಟೇಬಲ್ ಸುಬ್ರಮಣಿ ಮತ್ತು ಪಿಸಿ ನೇತ್ರಾವತಿ ಸದ್ಯ ಕೊರೊನಾ ಕುರಿತು ಜಾಗೃತಿ ಹಾಡಿದ್ದು ಸದ್ಯ ಸಾಮಾಜಿಕ ಜಾಲಾತಾಣಾದಲ್ಲಿ ವೈರಲ್ ಆಗಿದೆ. ಈ ಹಾಡನ್ನು ಹೆಡ್ ಕಾನ್ಸ್ಟೇಬಲ್ ತಾವೇ ಬರೆದು ತಾವೇ ಹಾಡಿದ್ದಾರೆ.