ಹೊಸಪೇಟೆ: ಕಂಚಾವೀರರ ಮೈ ನವಿರೇಳಿಸಿದ ಶಸ್ತ್ರ ಪವಾಡಗಳು - ಹೊಸಪೇಟೆ ಲೇಟೆಸ್ಟ್ ನ್ಯೂಸ್
🎬 Watch Now: Feature Video
ಹೊಸಪೇಟೆ: ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ಮೈಲಾರದಲ್ಲಿ ಕಂಚಾವೀರರ ಮೈ ನವಿರೇಳಿಸುವ ಶಸ್ತ್ರ ಪವಾಡಗಳು ನಡೆದವು. ಪ್ರತಿವರ್ಷ ಕಾರ್ಣಿಕ ಆದ ನಂತರ ಶಸ್ತ್ರ ಪವಾಡಗಳನ್ನು ಮಾಡಲಾಗುತ್ತಿದೆ. ಅದರಂತೆ ನಿನ್ನೆ ಮಾಡಿದ ಶಸ್ತ್ರ ಪವಾಡಗಳು ಭಕ್ತರನ್ನು ನಿಬ್ಬೆರುಗುವಂತೆ ಮಾಡಿದವು. ನಿನ್ನೆ ದಿನ ಸಂಜೆ ಮುತ್ತಿನರಾಶಿ ಮೂರು ಭಾಗ ಆದಿತಲೆ ಪರಾಕ್ ಎಂದು ಗೊರವಯ್ಯ ಸ್ವಾಮಿ ಡೆಂಕನಮರಡಿಯಲ್ಲಿ ಬಿಲ್ಲನ್ನೇರಿ ಕಾರ್ಣಿಕವಾಣಿ ನುಡಿದಿದ್ದರು.