ಬೆಟ್ಟದ ನಡುವೆ ಧುಮ್ಮಿಕ್ಕುವ ಆಲೇಖಾನ್ ಜಲಪಾತ... ಗ್ರೌಂಡ್ ರಿಪೋರ್ಟ್ - Charmedi Ghat
🎬 Watch Now: Feature Video
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ರಸ್ತೆ ಬಳಿ ಇರುವ ಆಲೇಖಾನ್ ಜಲಪಾತ ನಯನ ಮನೋಹರವಾಗಿ ಹರಿಯುತ್ತಿದೆ. ಈ ಮೂಲಕ ಪ್ರತಿನಿತ್ಯ ನೂರಾರು ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಕುದುರೆಮುಖ ಭಾಗ ಹಾಗೂ ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶದಲ್ಲಿ ನಿರಂತರ ಮಳೆಯಾಗಿರುವ ಕಾರಣ, ಈ ಫಾಲ್ಸ್ ಹಾಲ್ನೊರೆಯಂತೆ ನೋಡಲು ಸುಂದರ ಹಾಗೂ ಮನೋಹರವಾಗಿ ಕಾಣುತ್ತಿದೆ. ಈ ಕುರಿತು ಸ್ಥಳದಿಂದ 'ಈಟಿವಿ ಭಾರತ' ಪ್ರತಿನಿಧಿ ನಡೆಸಿರುವ ಪ್ರತ್ಯಕ್ಷ ವರದಿ ಇಲ್ಲಿದೆ...