thumbnail

By

Published : Jun 28, 2020, 12:24 AM IST

ETV Bharat / Videos

ಭಟ್ಕಳ: ಮನೆಯಲ್ಲಿ ಅರಳಿದ ಅಪರೂಪದ ಬ್ರಹ್ಮ ಕಮಲದ ಹೂವು

ಭಟ್ಕಳ: ತಾಲೂಕಿನ ಜಾಲಿಯ ತಳಗೇರಿಯ ರವಿನಾಯ್ಕ ಎಂಬುವರ ಮನೆಯಲ್ಲಿ ದೇವಲೋಕದ ಹೂವೆಂದೇ ಕರೆಯಲ್ಪಡುವ ಬ್ರಹ್ಮ ಕಮಲ ಅರಳಿದ್ದು, ವಿಶೇಷ ಪರಿಮಳ‌ದಿಂದಲೇ ಜನರನ್ನು ಆಕರ್ಷಿಸಿದೆ.3 ಬ್ರಹ್ಮ ಕಮಲ ಅರಳಿದ್ದು ಮನೆ ಮಂದಿ ಅರಳಿದ ಹೂವಿನ ಕುಂಡವನ್ನು ತುಳಸಿಯ ಮುಂದಿಟ್ಟು ದೀಪ ಹಚ್ಚಿ ಪೂಜೆ ಸಲ್ಲಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.