ಅನಾವಶ್ಯಕವಾಗಿ ತಿರುಗಾಡುತ್ತಿದ್ದ ಯುವಕರಿಗೆ ರಾಯಚೂರು ಪೊಲೀಸರು ಮಾಡಿದ್ದೇನು..? - ಸಿರವಾರ ಪಟ್ಟಣದ ಮಾನವಿ ಕ್ರಾಸ್

🎬 Watch Now: Feature Video

thumbnail

By

Published : May 12, 2021, 9:56 PM IST

ಸೋಂಕಿನ ಭೀತಿ ಹಿನ್ನೆಲೆಯಿಂದಾಗಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಹೀಗಾಗಿ ಯಾರೂ ಓಡಾಟ ನಡೆಸದಂತೆ ಎಚ್ಚರಿಕೆ ನೀಡಲಾಗಿದೆ. ಇದರ ನಡುವೆ ಈ ಇಬ್ಬರು ಯುವಕರ ಬೈಕ್ ನಲ್ಲಿ ಓಡಾಡುತ್ತಿರುವುದನ್ನ ಗಮನಿಸಿ ನಡು ರಸ್ತೆಯಲ್ಲಿ ಬಸ್ಕಿ ಹೊಡೆಸುವ ಮೂಲಕ‌ ಬಿಸಿ ಮುಟ್ಟಿಸಿ ಎಚ್ಚರಿಸಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.