thumbnail

ನಾಳೆಯಿಂದ ಎಲ್ಲ ಶೈಕ್ಷಣಿಕ ಚಟುವಟಿಕೆಗಳು ಬಂದ್ : ಆನ್ಲೈನ್​-ಆಫ್​​ಲೈನ್​​ ಕ್ಲಾಸ್​ಗಳು ಸ್ಥಗಿತ

By

Published : Dec 20, 2020, 4:29 PM IST

ಬೆಂಗಳೂರು : ಮಾಡು ಇಲ್ಲ ಮಡಿ ಹೋರಾಟಕ್ಕೆ ಮಾನ್ಯತೆ ಪಡೆದಿರುವ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಘ (ರುಪ್ಸಾ) ಪ್ರತಿಭಟನೆಗೆ ಮುಂದಾಗಿದೆ. ನಾಳೆಯಿಂದ ಶಾಲೆ ಹಾಗೂ ಆನ್ಲೈನ್​ ಮತ್ತು ಆಫ್​ಲೈನ್ ತರಗತಿ ಸ್ಥಗಿತಗೊಳಿಸಲು ರುಪ್ಸಾ ನಿರ್ಧರಿಸಿದೆ. ಸರ್ಕಾರ ಶಾಲೆಗಳನ್ನ ಪುನಾರಂಭಿಸುವ ಸಮಯದಲ್ಲಿ ಶಾಲೆಗಳನ್ನ ಮುಚ್ಚಲು ರೂಪ್ಸಾ ಮುಂದಾಗಿದೆ. ಈ ಸಂಬಂಧ ಪಟ್ಟಂತೆ ರೂಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮಾತುಕತೆ ನಡೆಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.