ನೆಲಮಂಗಲದಲ್ಲಿ ಡಿಎಲ್ ಮಾಡಿಸಿಕೊಳ್ಳಲು ಬಂದ ಜನಸಂಖ್ಯೆ ನೋಡಿ ಶಾಕ್ ಆದ್ರು ಪೊಲೀಸರು - Police are shocked
🎬 Watch Now: Feature Video
ಮೋಟರ್ ವಾಹನ ಕಾಯ್ದೆ ತಿದ್ದುಪಡಿಯಿಂದ ದುಬಾರಿ ದಂಡಕ್ಕೆ ಜನ ತುತ್ತಾಗುತ್ತಿದ್ದಾರೆ. ಹೀಗಾಗಿ ನೆಲಮಂಗಲ ಪೊಲೀಸರು ಡಿಎಲ್ ಅಭಿಯಾನ ಶುರು ಮಾಡಿದ್ದು, ಎರಡನೇ ದಿನವೂ ಡಿಎಲ್ ಮಾಡಿಸಿಕೊಳ್ಳಲು ಜನ ಮುಗಿಬಿದ್ದಿದ್ದಾರೆ. ಪಟ್ಟಣದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ದಾಖಲಾತಿ ಸಂಗ್ರಹ ಮಾಡುವ ವ್ಯವಸ್ಥೆಯನ್ನು ಪೊಲೀಸರು ಮಾಡಿದ್ದು, ವಾಹನ ಚಲನಾ ಪರವಾನಿಗೆ ಇಲ್ಲದವರು ದಾಖಲೆಗಳನ್ನು ಕೊಟ್ಟು ಡಿಎಲ್ ಮಾಡಿಸಿಕೊಳ್ಳುತ್ತಿದ್ದಾರೆ. ಡಿಎಲ್ಗಾಗಿ ಬಂದಿರುವ ಜನ ಸಂಖ್ಯೆಯನ್ನು ಕಂಡು ಪೊಲೀಸರೇ ದಂಗಾಗಿದ್ದಾರೆ.
Last Updated : Sep 16, 2019, 11:37 PM IST