ಪಾಪು ಆರೋಗ್ಯ ವಿಚಾರಿಸಿದ ಸಿಎಂ, ಶೋಭಾ ಕರಂದ್ಲಾಜೆ - ನಾಡೋಜ ಡಾ ಪಾಟೀಲ್ ಪುಟ್ಟಪ್ಪ

🎬 Watch Now: Feature Video

thumbnail

By

Published : Mar 15, 2020, 10:39 PM IST

ಹಿರಿಯ ಪತ್ರಕರ್ತ, ಚಿಂತಕ, ಸಾಹಿತಿ, ನಾಡೋಜ ಡಾ.ಪಾಟೀಲ್ ಪುಟ್ಟಪ್ಪ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಹಲವಾರು ಕ್ಷೇತ್ರಗಳ ಗಣ್ಯರು ಹುಬ್ಬಳ್ಳಿಯ ಕಿಮ್ಸ್​ಗೆ ಭೇಟಿ ನೀಡಿ ಪಾಟೀಲ ಪುಟ್ಟಪ್ಪ ಅವರ ಆರೋಗ್ಯ ವಿಚಾರಿಸುತ್ತಿದ್ದಾರೆ. ಇಂದು ಸಿಎಂ ಬಿ.ಎಸ್​. ಯಡಿಯೂರಪ್ಪ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಕಿಮ್ಸ್​ಗೆ ಭೇಟಿ ನೀಡಿ ಪಾಪು ಅವರ ಆರೋಗ್ಯ ವಿಚಾರಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.