thumbnail

ಕೊರಗಿ ಕೂರುವ ಬದಲು ಹೆಣ್ಣು ಮಕ್ಕಳು ಅಕ್ಷರ ಕಲಿಯಬೇಕು: ಸಾಲುಮರದ ತಿಮ್ಮಕ್ಕ

By

Published : Mar 8, 2020, 8:24 AM IST

ಬೆಂಗಳೂರು: ಕೊರಗಿ ಕೂರುವ ಬದಲು, ಪ್ರತಿ ಮನೆಯ ಪ್ರತಿ ಹೆಣ್ಣು ಅಕ್ಷರ ಕಲಿಯಬೇಕು. ನಾವು ಕಷ್ಟಪಟ್ಟ ಹಾಗೆ ಬೇರೆ ಹೆಣ್ಣು ಮಕ್ಕಳು ಕಷ್ಟಪಡಬಾರದು. ಎಲ್ಲರೂ ಶಿಕ್ಷಣ ಪಡೀಬೇಕು ಎಂದು ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಅಭಿಪ್ರಾಯಪಟ್ಟರು. ವಿಶ್ವ ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ಅವರು ಈಟಿವಿ ಭಾರತದೊಂದಿಗೆ ಹಂಚಿಕೊಂಡ ಮನದಾಳದ ಮಾತುಗಳು ಇಲ್ಲಿವೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.