ಪರಿಸರ ದಿನಾಚರಣೆಗೆ ಪರಿಸರವಾದಿಗಳಿಂದಲೇ ವಿರೋಧ! - eco day
🎬 Watch Now: Feature Video
ಸಾಮಾನ್ಯವಾಗಿ ಪರಿಸರವಾದಿಗಳು ಅಂದ್ರೆ, ಪರಿಸರದ ಬಗ್ಗೆ ಅತೀವ ಕಾಳಜಿ ಹೊಂದಿರುತ್ತಾರೆ. ಜೊತೆಗೆ ತಾವೇ ಗಿಡ ನೆಟ್ಟು, ಬೇರೆಯವರಿಗೂ ಪರಿಸರ ಬೆಳೆಸಿ ಎಂದು ಗೈಡ್ ಮಾಡ್ತಾರೆ. ಆದ್ರೆ, ಇಲ್ಲಿನ ಪರಿಸರವಾದಿಗಳು ಗಿಡ ನೆಡುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟಕ್ಕೂ ಈ ವಿರೋಧ ಯಾತಕ್ಕಾಗಿ? ಈ ಸ್ಟೋರಿ ನೋಡಿ.