ಶಾಸಕ ಕಂಪ್ಲಿ ಗಣೇಶ-ಮಾಜಿ ಸಚಿವ ಸಂತೋಷ ಲಾಡ್​ ಕಬಡ್ಡಿ ಕಬಡ್ಡಿ - Former Minister santhosh Laud

🎬 Watch Now: Feature Video

thumbnail

By

Published : Feb 2, 2020, 1:13 PM IST

ಬಳ್ಳಾರಿ: ತಾಲೂಕಿ‌ನ ಎರ್ರಂಗಳಿ ಗ್ರಾಮದಲ್ಲಿ ಶನಿವಾರ ನಡೆದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ಮಾಜಿ ಸಚಿವ ಸಂತೋಷ ಲಾಡ್ ಹಾಗೂ ಕಂಪ್ಲಿ ಶಾಸಕ ಜೆ.ಎನ್.ಗಣೇಶ ಕಬಡ್ಡಿ ಆಡುವುದರ ಮೂಲಕ ಆಟಕ್ಕೆ ಚಾಲನೆ ನೀಡಿದರು. ಕಂಪ್ಲಿ ಗಣೇಶ್​​ ಅವರು ಕಬಡ್ಡಿ ಕಬಡ್ಡಿ ಅಂತಾ ರೈಡ್ ಮಾಡಿದ್ರೆ, ಇತ್ತ ಮಾಜಿ ಸಚಿವ ಸಂತೋಷ ಲಾಡ್ ಅಖಾಡದಲ್ಲಿ ನಿಂತು ಗಣೇಶ್​ ಅವರನ್ನು ಹಿಡಿಯಲು ಹರಸಾಹಸ ನಡೆಸಿದ್ರು. ಆಟದಲ್ಲಿ ಈ ಇಬ್ಬರು ಪಾಲ್ಗೊಂಡಿದ್ದರು ಅಭಿಮಾನಿಗಳು, ಶಿಳ್ಳೆ, ಕೇಕೆ ಹಾಕಿ ಸಂಭ್ರಮಿಸಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.