ಬೈ ಎಲೆಕ್ಷನ್ನಲ್ಲಿ ಕೈ ಜೊತೆ ದೋಸ್ತಿ ಇಲ್ಲ ಎಂದ ಕುಮಾರಸ್ವಾಮಿ... ಹೆಚ್ಡಿಕೆ ಚಿತ್ತ ಉಪ ಚುನಾವಣೆಯತ್ತ! - ಕೈ ಜೊತೆ ದೋಸ್ತಿ ಇಲ್ಲ
🎬 Watch Now: Feature Video
ದೋಸ್ತಿ ಸರ್ಕಾರ ಪತನದಿಂದ ಕುಮಾರಸ್ವಾಮಿ ಕಂಗೆಟ್ಟಿದ್ದಾರಾ? ಪ್ರಸ್ತುತ ಅವರು ನಡೆದುಕೊಳ್ಳುತ್ತಿರುವ ರೀತಿ ಮತ್ತು ಅವರ ಮಾತುಗಳನ್ನ ಕೇಳಿದ್ರೆ ಇದು ನಿಜ ಅನ್ನಿಸದೇ ಇರಲ್ಲ. ಸದ್ಯ ಅಧಿಕಾರ ಕಳೆದುಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿರುವ ಹೆಚ್ಡಿಕೆ, ಹಲವು ಪ್ರಮುಖ ವಿಷಯಗಳ ಬಗ್ಗೆ ಮಾತಾಡಿದ್ದಾರೆ.