ಎಲ್ಲಾ ವಲಯಗಳನ್ನು ಖಾಸಗಿ ಕಂಪನಿಗಳಿಗೆ ನೀಡುವುದೇ ಕೇಂದ್ರದ ಗುರಿ: ಕೋಡಿಹಳ್ಳಿ ಚಂದ್ರಶೇಖರ್​ - ಈಟಿವಿ ಭಾರತ ಜೊತೆ ಕೋಡಿಹಳ್ಳಿ ಚಿಟ್​ಚಾಟ್​

🎬 Watch Now: Feature Video

thumbnail

By

Published : Jan 27, 2021, 7:42 PM IST

ಎಲ್ಲಾ ವಲಯಗಳನ್ನ ಖಾಸಗಿಯವರ ಕೈಗೆ ನೀಡುವುದೇ ಕೇಂದ್ರ ಸರ್ಕಾರದ ಗುರಿಯಾಗಿದೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್​ ಆರೋಪಿಸಿದ್ದಾರೆ. ಈಗಾಗಲೇ ಕೃಷಿ ಕಾನೂನು ಎರಡು ವರ್ಷಗಳ ಕಾಲ ಜಾರಿಗೆ ತರಲ್ಲ ಎಂದು ಕೇಂದ್ರ ಹೇಳಿದೆ. ಈ ಮೂಲಕ ತಮ್ಮ ತಪ್ಪು ಅವರಿಗೆ ಅರಿವಾಗಿದೆ ಎಂದರು. ಈ ಹಿಂದೆ ಈಸ್ಟ್ ಇಂಡಿಯಾ ಕಂಪನಿ ಭಾರತದಲ್ಲಿತ್ತು. ಆದರೆ ಇದೀಗ ಎಂಎನ್​ಸಿ ಕಂಪನಿಗಳು ಎಲ್ಲಾ ವಲಯಗಳನ್ನು ಆವರಿಸಿಕೊಳ್ಳಲು ಮುಂದಾಗಿದ್ದು, ಇದರಿಂದ ರೈತರ ಸ್ಥಿತಿ ಚಿಂತಾಜನಕವಾಗಿದೆ ಎಂದಿದ್ದಾರೆ. ಬಿಜೆಪಿಯ ಈ ಧೋರಣೆಯಿಂದ ರೈತರು ಚಿಂತೆಗೊಳಗಾಗುವಂತೆ ಮಾಡಿದೆ ಎಂದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.