ರಾಯಚೂರು ಜಿಲ್ಲೆಯಲ್ಲಿ ಸಂಭ್ರಮದ ಹೋಳಿ ಹುಣ್ಣಿಮೆ

🎬 Watch Now: Feature Video

thumbnail

By

Published : Mar 10, 2020, 10:47 AM IST

ರಾಯಚೂರು: ಹೋಳಿ ಹುಣ್ಣಿಮೆ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ವಿವಿಧಡೆ ಕಾಮ ದಹನ ನಡೆಸಲಾಯಿತು. ನಗರದ ಎಲ್​​ಬಿಎಸ್ ಕಾಲೋನಿಯಲ್ಲಿ ಯುವಕರ ತಂಡ ವಿವಿಧ ಮನೆಗಳಿಂದ ಕಟ್ಟಿಗೆ, ಕುಳ್ಳು, ಬೇಡವಾದ ವಸ್ತುಗಳನ್ನ ಒಂದೆಡೆ ಸಂಗ್ರಹಿಸಿ ಪೂಜೆ ನೇರವೇರಿಸಿ ಕಾಮ ದಹನ ಮಾಡಿದ್ದಾರೆ. ಇದೇ ವೇಳೆ ಯುವಕರು ಡಿಜೆ ಬೀಟ್ಸ್​ಗೆ ಕುಣಿದು ಕುಪ್ಪಳಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.