ರಾಣೆಬೆನ್ನೂರಲ್ಲಿ ಧಾರಾಕಾರ ಮಳೆ: ಜನಜೀವನ ಅಸ್ತವ್ಯಸ್ತ - Ranebennur
🎬 Watch Now: Feature Video
ನಗರದಲ್ಲಿ ಸತತ ಮೂರು ಗಂಟೆ ಸುರಿದ ರಣ ಮಳೆಗೆ ರಾಣೆಬೆನ್ನೂರು ನಗರ ತತ್ತರಸಿ ಹೋಗಿದೆ. ನಗರದ ಚೌಡೇಶ್ವರಿ ದೇವಸ್ಥಾನ, ದಿನಸಿ ಮಾರುಕಟ್ಟೆ, ತರಕಾರಿ ಮಾರುಕಟ್ಟೆಯಲ್ಲಿ ಭಾರಿ ಪ್ರಮಾನದ ನೀರು ನುಗ್ಗಿದ್ದು, ನೀರು ಹೆಚ್ಚಾದ ಕಾರಣ ಅಂಗಡಿಗಳಲ್ಲಿ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಪರದಾಡುವಂತಾಯಿತು.