ಶಿವಮೊಗ್ಗದಲ್ಲಿ ಭರ್ಜರಿ ಮಳೆ: ತುಂಬಿ ಹರಿಯುತ್ತಿವೆ ನದಿ-ಹಳ್ಳ-ಕೊಳ್ಳಗಳು - ಮುಂಗಾರು ಮಳೆ ಸುದ್ದಿ
🎬 Watch Now: Feature Video
ನಿರೀಕ್ಷೆಯಂತೆ ಕಳೆದ 24 ಗಂಟೆಯಲ್ಲಿ ತೀರ್ಥಹಳ್ಳಿ ಹಾಗೂ ಹೊಸನಗರ ತಾಲೂಕಿನಲ್ಲಿ ಎಡಬಿಡದೆ ಮಳೆಯಾಗುತ್ತಿದೆ. ಶಿವಮೊಗ್ಗ-24.60 ಮಿ.ಮೀ, ಭದ್ರಾವತಿ-5 ಮಿ.ಮೀ, ತೀರ್ಥಹಳ್ಳಿ- 57.60 ಮಿ.ಮೀ, ಸಾಗರ-21.80 ಮಿ.ಮೀ, ಶಿಕಾರಿಪುರ- 27.40 ಮಿ.ಮೀ, ಸೊರಬ- 34.40 ಮಿ.ಮೀ, ಹೊಸನಗರ- 99.80 ಮಿ.ಮೀ ಮಳೆಯಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಸರಾಸರಿ 38.66 ಮಿ.ಮೀ ಮಳೆ ದಾಖಲಾಗಿದೆ.