thumbnail

ಗುಜರಾತ್ ನಲ್ಲಿ ಮೊದಲ ಖಾಸಗಿ ರೈಲು 'ತೇಜಸ್' ಇಂದೇ ಪ್ರಾರಂಭ

By

Published : Jan 17, 2020, 12:40 PM IST

ಗುಜರಾತ್ ನಲ್ಲಿ ಮೊದಲ ಬಾರಿಗೆ ಖಾಸಗಿ ರೈಲು ('ತೇಜಸ್') ಇಂದು ಲೋಕಾರ್ಪಣೆಗೊಳ್ಳಲಿದ್ದು, ಈಗಾಗಲೇ ರೈಲ್ವೆ ಇಲಾಖೆಯಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಹೀಗಾಗಿ ವಿಶಿಷ್ಟ ಉಡುಪಿನೊಂದಿಗೆ ಮಹಿಳೆಯರು ಹಾಗೂ ಪುರುಷ ತಂಡಗಳು ನೃತ್ಯವನ್ನು ಮಾಡುತ್ತಿದ್ದು ಈ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ. ಸಿಎಂ ವಿಜಯ್ ರುಪಾನಿ ಹಾಗೂ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೊಯಲ್ ಅವರು ರೈಲಿಗೆ ಚಾಲನೆ ನೀಡಲಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.