ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹ: ವಿಜಯಪುರ ರೈತರಿಂದ ಅನಿರ್ದಿಷ್ಟಾವಧಿ ಹೋರಾಟ - aheri
🎬 Watch Now: Feature Video
ವಿಜಯಪುರ: ಜಂಬಗಿ, ಆಹೇರಿ ಹಾಗು ಹೊನ್ನಳ್ಳಿ ಗ್ರಾಮದ ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ಗಾಂಧೀಜಿ ಭಾವಚಿತ್ರದ ಮುಂದೆ ಭಜನೆ ಮಾಡುತ್ತಾ ರೈತರು ನಿನ್ನೆಯಿಂದ ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿದ್ದಾರೆ. ಕೆರೆಗಳಿಗೆ ನೀರು ತುಂಬಿಸಿದಲ್ಲಿ ಜನರಿಗೆ ಅನುಕೂಲವಾಗಲಿದೆ. ಈ ಹಿನ್ನೆಲೆ ನೀರು ಹರಿರುವಂತೆ ಆಗ್ರಹಿಸಿದ್ದಾರೆ.