ಕೈ-ಕಾಲು ನೆಟ್ಟಗಿದ್ದರೂ ವೋಟ್ ಮಾಡಲ್ಲ ಯಾಕೆ?- ಸಿಟಿ ಮಂದಿಗೆ ಸಚಿವೆ ಜಯಮಾಲಾ ಪ್ರಶ್ನೆ - ಮತದಾನ

🎬 Watch Now: Feature Video

thumbnail

By

Published : Apr 18, 2019, 1:44 PM IST

ಹಳ್ಳಿಗಳಿಗೆ ಹೋಲಿಸಿದರೆ ನಗರದಲ್ಲಿ ವೋಟಿಂಗ್​ ಪ್ರಮಾಣ ಕಡಿಮೆ ಅನ್ನೋದಕ್ಕೆ ಈಟಿವಿ ಭಾರತ್​ ಜೊತೆ ಮಾತನಾಡುತ್ತಾ ಸಚಿವೆ ಜಯಮಾಲಾ ಏನಂದ್ರು ಗೊತ್ತಾ? ಕೈ-ಕಾಲು ಚೆನ್ನಾಗಿದ್ದರೂ ಮತದಾನ ಮಾಡದವರಿಗೆ ಪಾಠ ಮಾಡಿದ ಅವರು, ಪ್ರತಿಯೊಬ್ಬರೂ ಮತದಾನ ಮಾಡಬೇಕು. ಇದು ನಮ್ಮ ಹಕ್ಕು ಎಂದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.