ಪುಂಡಾಟ ನಡೆಸಿದ ಆನೆ..! ಬೆಚ್ಚಿಬಿದ್ದ ಗ್ರಾಮಸ್ಥರು - Elephant attack
🎬 Watch Now: Feature Video
ಕೇರಳದ ವಯನಾಡಿನಲ್ಲಿ ಮದವೇರಿದ ಸಾಕಾನೆಯೊಂದು ಗ್ರಾಮಕ್ಕೆ ನುಗ್ಗಿ ದಾಂಧಲೆ ನಡೆಸಿದೆ. ದಾಳಿ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಯನಾಡಿನ ದೇವಸ್ಥಾನದ ಸಾಕಾನೆ ಇದಾಗಿದ್ದು ಕಟ್ಟಿಹಾಕಿದ್ದ ಚೈನ್ ಬಿಚ್ಚಿಕೊಂಡು ಬಂದು ಗ್ರಾಮಕ್ಕೆ ನುಗ್ಗಿದ್ದಲ್ಲದೇ ಮನೆಯೊಂದರ ಕಾಂಪೌಂಡ್ ಬೀಳಿಸಿದೆ.