ಧಾರವಾಡದ ಕಾರ್ಗಿಲ್ ಸ್ತೂಪದಲ್ಲಿ ಸರಳ ಕಾರ್ಗಿಲ್ ವಿಜಯ ದಿನಾಚರಣೆ - Kargil Vijay divas

🎬 Watch Now: Feature Video

thumbnail

By

Published : Jul 26, 2020, 10:06 PM IST

Updated : Jul 26, 2020, 11:03 PM IST

ಇಂದು ಸಂಡೇ ಲಾಕ್​ಡೌನ್ ಇದ್ದ ಹಿನ್ನೆಲೆ ನಗರದ ಜಿಲ್ಲಾಧಿಕಾರಿ‌ ಕಚೇರಿ ಆವರಣದ ಕಾರ್ಗಿಲ್ ಸ್ತೂಪದಲ್ಲೇ ಕಾರ್ಗಿಲ್ ವಿಜಯ ದಿವಸವನ್ನು ಸರಳವಾಗಿ ಆಚರಿಸಲಾಗಿತು. ಉತ್ತರಕರ್ನಾಟಕ ಸೈನಿಕರ ಕಲ್ಯಾಣ ಸಮಿತಿ ನೇತೃತ್ವದಲ್ಲಿ ನಡೆದ ಸರಳ ಆಚರಣೆಯಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹಾಗೂ ಕೃಷಿ ವಿವಿ ಕುಲಪತಿ ಎಂ ಬಿ ಚೆಟ್ಟಿ ಪಾಲ್ಗೊಂಡು ಹುತಾತ್ಮ ಯೋಧರ ಸ್ಮಾರಕಕ್ಕೆ ಗೌರವ ಸಲ್ಲಿಸಿದರು.
Last Updated : Jul 26, 2020, 11:03 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.