ಲಾಕ್ಡೌನ್ ಎಫೆಕ್ಟ್: ಹೂ ಬೆಳೆದ ರೈತನ ಬಾಳಲ್ಲಿ ಮುಳ್ಳಾದ ಕೊರೊನಾ - Daharawad lock down effect
🎬 Watch Now: Feature Video
ಧಾರವಾಡ: ಲಾಕ್ಡೌನ್ ಎಫೆಕ್ಟ್ ಹೂವಿಗೂ ತಟ್ಟಿದ್ದು, ಧಾರವಾಡ ತಾಲೂಕಿನ ಕುರುಬಗಟ್ಟಿ ಗ್ರಾಮದ ಬಹುತೇಕ ರೈತರು 600 ಎಕರೆಯಲ್ಲಿ ಸೇವಂತಿ ಹೂ ಬೆಳೆದಿದ್ದಾರೆ. ಬೆಳೆದ ಹೂ ಮಾರುಕಟ್ಟೆಗೆ ತೆಗೆದುಕೊಂಡು ಹೋಗಲಾಗದ ಕಾರಣ ಲಕ್ಷಾಂತರ ರೂಪಾಯಿ ಮೌಲ್ಯದ ಸೇವಂತಿ ಹೂಗಳನ್ನು ಕಿತ್ತು ಹೊಲದಲ್ಲೇ ಚೆಲ್ಲಿದ್ದಾರೆ.