thumbnail

ಹಿರೇಕೆರೂರಲ್ಲಿ ಬಿಜೆಪಿ-ಕಾಂಗ್ರೆಸ್​ ನಡುವೆ ಬಿಗ್​ ಫೈಟ್​​: ಪಾಟೀಲ್ vs ಬನ್ನಿಕೋಡ್‌

By

Published : Nov 15, 2019, 12:12 PM IST

Updated : Nov 15, 2019, 12:36 PM IST

ಹಾವೇರಿ ಜಿಲ್ಲೆ ಹಿರೇಕೆರೂರು ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರಾನೇರ ಹಣಾಹಣಿ ಏರ್ಪಟ್ಟಿದೆ. ಅನರ್ಹ ಶಾಸಕ ಬಿ.ಸಿ.ಪಾಟೀಲ್‌ ಇದೀಗ ಕಮಲ ಮುಡಿದಿದ್ದಾರೆ. ಹಿರೇಕೆರೂರು ಬಿಜೆಪಿ ಅಭ್ಯರ್ಥಿಯಾಗಿರುವ ಪಾಟೀಲ್‌ಗೆ ಮಾಜಿ ಶಾಸಕ ಯು.ಬಿ. ಬಣಕಾರ್ ಸಾಥ್ ನೀಡಿದ್ದು, ಪಾಟೀಲ್​ಗೆ ಗೆಲ್ಲುವ ಆಕಾಂಕ್ಷೆ ಹೆಚ್ಚಿಸಿದೆ. ಹಿರೇಕೆರೂರು ಕ್ಷೇತ್ರವನ್ನ ತೀವ್ರ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕಾಂಗ್ರೆಸ್, ಹಿರಿಯ ರಾಜಕಾರಣಿ ಬಿ.ಹೆಚ್.ಬನ್ನಿಕೋಡ್‌ಗೆ ಟಿಕೆಟ್ ನೀಡಿದೆ.
Last Updated : Nov 15, 2019, 12:36 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.