ಸರ್ಕಾರದ ಆದೇಶದ ಬೆನ್ನಲ್ಲೇ ಬಾಕ್ಸ್ಗಟ್ಟಲೇ ಎಣ್ಣೆ ಖರೀದಿ ಮಾಡುತ್ತಿರುವ ಮದ್ಯ ಪ್ರಿಯರು! - covid rules
🎬 Watch Now: Feature Video
ಬೆಳಗಾವಿ: ಕೊರೊನಾ ಹರಡದಂತೆ ತಡೆಯಲು ರಾಜ್ಯ ಸರ್ಕಾರದಿಂದ ಕಟ್ಟು ನಿಟ್ಟಿನ ಕ್ರಮ ಜಾರಿಯಾದ ಹಿನ್ನೆಲೆ ಬಾರ್, ವೈನ್ ಶಾಪ್ ಕ್ಲೋಸ್ ಆಗುತ್ತದೆ ಎಂಬ ಆತಂದಲ್ಲಿ ಮದ್ಯ ಪ್ರಿಯರು ಮದ್ಯ ಖರೀದಿಗೆ ಮುಗಿಬಿದ್ದಿದ್ದಾರೆ. ರಾಜ್ಯ ಸರ್ಕಾರ ಇಂದು ಮಧ್ಯಾಹ್ನ ಹೊರಡಿಸಿದ ಪ್ರತ್ಯೇಕ ಮಾರ್ಗಸೂಚಿ ಅನ್ವಯ ಅಗತ್ಯಸೇವೆ ಹೊರತುಪಡಿಸಿ ಉಳಿದೆಲ್ಲಾ ಅಂಗಡಿ ಮುಂಗಟ್ಟಗಳನ್ನು ಪೊಲೀಸರು ಬಂದ್ ಮಾಡಿಸುತ್ತಿದ್ದಾರೆ. ಮತ್ತೊಂದೆಡೆ ಬಾರ್, ವೈನ್ ಶಾಪ್ ಕ್ಲೋಸ್ ಆಗುತ್ತದೆ ಎಂಬ ಆತಂಕದಲ್ಲಿ ಸಾಮಾಜಿಕ ಅಂತರ ಮರೆತು ಮದ್ಯ ಖರೀದಿಗೆ ಮುಗಿಬಿಳ್ಳುತ್ತಿದ್ದಾರೆ.