ಬಾಂಬ್ ಇಟ್ಟ ಪ್ರಕರಣ: ಪೊಲೀಸರಿಗೆ ಶರಣಾದ ಆರೋಪಿ ಬಾಯ್ಬಿಟ್ಟ 'ಸ್ಫೋಟಕ'ದ ಮಾಹಿತಿ! - ಮಂಗಳೂರು ಪೊಲೀಸರಿಗೆ ಆರೋಪಿಯ ಹಸ್ತಾಂತರ
🎬 Watch Now: Feature Video

ಬೆಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆರೋಪಿ, ಬೆಂಗಳೂರು ಪೊಲೀಸರಿಗೆ ಶರಣನಾಗಿದ್ದಾನೆ. ವಿಮಾನ ನಿಲ್ದಾಣದಲ್ಲಿನ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಮಂಗಳವಾರ ಆರೋಪಿಯ ಚಿತ್ರ ಬಿಡುಗಡೆ ಮಾಡಿದ್ರು. ಇದು ತಿಳಿಯುತ್ತಿದ್ದಂತೆ ಖಾಕಿಗೆ ಶರಣಾಗಿರೋ ಆರೋಪಿಯ ವಿಚಾರಣೆ ಮುಂದುವರಿದಿದೆ. ಈ ಕುರಿತ ಒಂದು ವರದಿ ಇಲ್ಲಿದೆ...