ಮತದಾನ ಮಾಡಿ ತನ್ನ ಕರ್ತವ್ಯ ಮೆರೆದ 108ರ ಅಜ್ಜಿ:VIDEO - bangalore rural news
🎬 Watch Now: Feature Video
ಹೊಸಕೋಟೆ ತಾಲೂಕಿನ ಬೆಂಡಿಗಾನಹಳ್ಳಿಯಲ್ಲಿ ಮತದಾನ ನಡೆಯುತ್ತಿದ್ದು, ಗ್ರಾಮದ 108 ವರ್ಷದ ರಾಮಕ್ಕ ಮತದಾನ ಮಾಡಿ ತಮ್ಮ ಕರ್ತವ್ಯ ಮೆರೆದಿದ್ದಾರೆ. 108 ವರ್ಷಗಳಾದರೂ ಕೂಡ ಹುಮ್ಮಸ್ಸಿನಿಂದ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದು ಇತರರಿಗೆ ಉತ್ಸಾಹ ತರುವಂತಿತ್ತು.