ನನಗೂ ಕನ್ನಡದ ಆ ನಟಿಗೂ ಹೋಲಿಕೆ ಮಾಡಬೇಡಿ: ಅನುಪಮಾ ಗೌಡ

🎬 Watch Now: Feature Video

thumbnail

By

Published : Jan 22, 2020, 5:37 PM IST

ಸ್ಯಾಂಡಲ್​​ವುಡ್​ನಲ್ಲಿ ನಿರೂಪಕಿಯಾಗಿ, ನಟಿಯಾಗಿ ಮಿಂಚುತ್ತಿರುವ ಅನುಪಮಾ ಗೌಡ, ಬಿಗ್​ ಬಾಸ್​​ನಿಂದ ಬಂದ ಮೇಲೆ 'ಆ ಕರಾಳ ರಾತ್ರಿ' ಎಂಬ ಸಿನಿಮಾದಲ್ಲಿ ನಟಿಸಿದ್ರು. ಇದಾದ ಮೇಲೆ ಸದ್ಯ 'ಬೆಂಕಿಯಲ್ಲಿ ಅರಳಿದ ಹೂ' ಚಿತ್ರದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಈ ಚಿತ್ರದಲ್ಲಿ ಅನುಪಮಾ ಗೌಡ ಪಾತ್ರ ಏನು? ಹಾಗೂ ತಮ್ಮ ಸಿನಿಮಾ ಜರ್ನಿಯಲ್ಲಿ ಆದ ಅನುಭವ ಏನು ಎಂಬುದರ ಬಗ್ಗೆ ಅನುಪಮಾ ಗೌಡ ಈಟಿವಿ ಭಾರತದ ಜೊತೆ ಮಾತುಕತೆ ನಡೆಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.