ದಸರಾ ಹಿನ್ನೆಲೆ ಆಯುಧ ಪೂಜೆ ಮಾಡಿ ಗಾಳಿಯಲ್ಲಿ ಗುಂಡು ಹಾರಿಸಿದ ಸಾದ್ವಿ - Etv Bharat Kannada
🎬 Watch Now: Feature Video
ಹರಿದ್ವಾರ/ಉತ್ತರಾಖಂಡ್: ಆಯುಧ ಪೂಜೆ ದಿನದಂದು ಸಾದ್ವಿ, ಕತ್ತಿ ಬೀಸಿ ಬಳಿಕ ಗಾಳಿಯಲ್ಲಿ ಗುಂಡು ಹಾರಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಸಾದ್ವಿ ಮೊದಲಿಗೆ ಕತ್ತಿ ಬೀಸಿ ಬಳಿಕ ಗಾಳಿಯಲ್ಲಿ ನಾಲ್ಕು ಸುತ್ತಿನ ಗುಂಡು ಹಾರಿಸಿ ದುರ್ಗಾ ಮಯ್ಯಾಕಿ ಜೈ ಎಂದು ಘೋಷಣೆ ಕೂಗಿದ್ದು ವಿಡಿಯೋದಲ್ಲಿ ಸೆರೆಯಾಗಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
Last Updated : Feb 3, 2023, 8:29 PM IST