thumbnail

By

Published : Jan 1, 2020, 3:56 PM IST

ETV Bharat / Videos

ಅವ್ಯವಸ್ಥೆಯ ಆಗರ ರಾಣೆಬೆನ್ನೂರು ರೈಲು ನಿಲ್ದಾಣ!

ಕೇಂದ್ರ ಸರ್ಕಾರ ರೈಲು ಹಾಗೂ ರೈಲು ನಿಲ್ದಾಣಗಳ ಅಭಿವೃದ್ಧಿ ಹಾಗೂ ಸ್ವಚ್ಛತೆಗಾಗಿ ಸಾವಿರಾರು ಕೋಟಿ ಹಣ ವ್ಯವಯಿಸುತ್ತಿದೆ. ಆದರೆ, ದೇಶದ ಕೆಲ ರೈಲ್ವೆ ನಿಲ್ದಾಣಗಳು ಸ್ವಚ್ಛತೆ ಹಾಗೂ‌ ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿವೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.